hatchet man
ನಾಮವಾಚಕ

(ಆಡುಮಾತು) ಹಲ್ಲೆಕಾರ; ಕೊಲೆಗಡುಕ; ಹತ್ಯಾಕಾರಿ; ಕೊಲ್ಲುವುದು, ದ್ವೇಷದಿಂದ ಮೇಲೆ ಬೀಳುವುದು ಇವುಗಳನ್ನೇ ತನ್ನ ಕೆಲಸವನ್ನಾಗಿ ಮಾಡಿಕೊಂಡಿರುವವನು.